‘ಸಂಚಾರಿ ಥಿಯೇಟ್ರು’ ಅರ್ಪಿಸುವ ಹೊಸ ನಾಟಕ  ”ನರಿಗಳಿಗೇಕೆ ಕೋಡಿಲ್ಲ”

ರಚನೆ : ಕುವೆಂಪು

ನಿರ್ದೇಶನ : ಮಂಗಳಾ.ಎನ್

ರಂಗರೂಪ : ಶಾಂತಾ ನಾಗರಾಜ್ ಮತ್ತು ಮಂಗಳಾ.

ಸಂಗೀತ ನಿರ್ದೇಶನ : ಗಜಾನನ.ಟಿ.ನಾಯಕ.
ರಂಗಸಜ್ಜಿಕೆ : ಶಶಿಧರ ಅಡಪ.
ಬೆಳಕು : ಅರವಿಂದ ಕುಪ್ಳೀಕರ್.
ಪ್ರಸಾಧನ : ರಾಮಕೃಷ್ಣ ಕನ್ನರ್ಪಾಡಿ

ದಿನಾಂಕ : 27 ನವೆಂಬರ್ 2010
ಸ್ಥಳ : ರವೀಂದ್ರ ಕಲಾಕ್ಷೇತ್ರ

 

Advertisements