ಪ್ರವೀಣ್-ಪ್ರದೀಪ್ ಸಾರಥ್ಯದಲ್ಲಿ…
‘ಭಾವ ತರಂಗ’

ಸಂಗೀತ: ಪ್ರದೀಪ್.ಬಿ.ವಿ
ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭ
ದಿನಾಂಕ: 17-10-2010
ಭಾನುವಾರ,ಸಂಜೆ 6.30ಕ್ಕೆ

ಸಂಜೆ 7.30 ಕ್ಕೆ – ಸುಗಮ ಸಂಗೀತ ಗಾಯನ ಕಾರ್ಯಕ್ರಮ
ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ
ಕನ್ನಡ ಸಾಹಿತ್ಯ ಪರಿಷತ್ತು ಆವರಣ,
ಪಂಪ ಮಹಾಕವಿ ರಸ್ತೆ, ಬೆಂಗಳೂರು.

ಸಮಾರಂಭದ ಅಧ್ಯಕ್ಷತೆ:
ಶ್ರೀ ಮ್ಯಾಂಡೋಲಿನ್ ಪ್ರಸಾದ್
ಪ್ರಸಿದ್ಧ ಸಂಗೀತ ನಿರ್ದೇಶಕರು
ಮುಖ್ಯ ಅತಿಥಿಗಳು:
ಶ್ರೀ ಜಯಂತ ಕಾಯ್ಕಿಣಿ
ಪ್ರಸಿದ್ಧ ಕವಿಗಳು ಮತ್ತು ಬರಹಗಾರರು
ಡಾ|| ಬಿ.ವಿ.ರಾಜಾರಾಂ
ಅಧ್ಯಕ್ಷರು,ಕರ್ನಾಟಕ ನಾಟಕ ಅಕಾಡೆಮಿ
ಶ್ರೀ ವೇಲು
ಲಹರಿ ರೆಕಾರ್ಡಿಂಗ್ ಕಂಪನಿ

ವಿಶೇಷ ಆಹ್ವಾನಿತರು:
ನಟರತ್ನಾಕರ ಡಾ|| ಮಾಸ್ಟರ್ ಹಿರಣ್ಣಯ್ಯ, ಪ್ರೊಫೆತಸರ್ ಕೆ.ಇ. ರಾಧಾಕೃಷ್ಣ, ಶ್ರೀ ಡಿ.ಶ್ರೀನಿವಾಸಾಚಾರ್, ಶ್ರೀ ಕೃಷ್ಣಮೂರ್ತಿ ಕವತ್ತಾರ್, ಶ್ರೀ ಬಿ.ಸುದರ್ಶನ್,ಶ್ರೀ ಪ್ರವೀಣ್.ಡಿ.ರಾವ್, ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ

 

Advertisements